ಸಿದ್ದರಾಮಯ್ಯ ಕುರಿತ ವಿಶ್ವನಾಥ್ ಹೇಳಿಕೆ ಕುಮಾರಸ್ವಾಮಿ ಹೇಳಿಕೆಯಾಗಿದೆ.ಲೋಕಸಭೆ ಚುನಾವಣೆ ನಂತರ ಸರ್ಕಾರ ಪತನ ಖಚಿತ. ಇಬ್ಬರ ಕಚ್ಚಾಟದಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ. ತಾಕತ್ತಿದ್ದರೆ ಶಾಸಕರನ್ನು ಇಟ್ಟುಕೊಳ್ಳಲಿ.ಅದನ್ನು ಬಿಟ್ಟು ನಮ್ಮ ಬಗ್ಗೆ ಮಾತಾಡೋದು ಬಿಡಲಿ ಎಂದು ಬಿಎಸ್ ವೈ ತಾಕೀತು ಮಾಡಿದರು
BS Yeddyurappa has responded to Vishwanath's statement. Yeddyurappa said, After the Lok Sabha elections, Vishwanath's statement on Siddaramaiah is stated by Kumaraswamy.